ಜೀರಿಗೆ ನೀರು ಕುಡಿದ್ರೆ ಹೊಟ್ಟೆಯ ಬೊಜ್ಜು ಕರಗುತ್ತಾ? ಇಲ್ಲಿದೆ ರಿಯಲ್ ಫ್ಯಾಕ್ಟ್!
ಕೇವಲ ಜೀರಿಗೆ ನೀರು ಕುಡಿಯುವುದರಿಂದ ನಿಜವಾಗಲೂ ತೂಕ ಕಡಿಮೆಯಾಗುತ್ತಾ? ಅಥವಾ ಇದು ಕೇವಲ ಒಂದು ಮಿಥ್ಯೆಯೇ?ತಜ್ಞರು ಮತ್ತು ವೈದ್ಯಕೀಯ ಸಂಶೋಧನೆಗಳು ಏನು ಹೇಳುತ್ತವೆ? ಜೀರಿಗೆ ನೀರು ಆರೋಗ್ಯಕ್ಕೆ ಒಳ್ಳೆಯದೇನೋ ಹೌದು, ಆದರೆ ಅದನ್ನು ಕುಡಿಯುವಾಗ ಕೆಲವೊಂದು ತಪ್ಪು ಕಲ್ಪನೆಗಳಿಗೆ ಬಲಿಯಾಗಬಾರದು.
ಬೆಳಗಿನ ಬ್ರೇಕ್ಫಾಸ್ಟ್ಗೆ ಬೆಸ್ಟ್ ಈ ಹೈ-ಪ್ರೊಟೀನ್ ಉಪಹಾರಗಳು; ಇಲ್ಲಿದೆ ನೋಡಿ ರೆಸಿಪಿ!
ಪ್ರೊಟೀನ್ ಭರಿತ Breakfast Recipeಗಳು ಬೆಳಗಿನ ಉಪಹಾರಕ್ಕೆ ಉತ್ತಮ ಆಯ್ಕೆ, Blueberry, Peanut Butter, Chia Pudding, Greek Yogurt, Palak Mushroom Quiche, Peaches Overnight Oats ಸೇರಿವೆ.
ಲಿವರ್ ಆರೋಗ್ಯಕರವಾಗಿರ್ಬೆಕು ಅಂದ್ರೆ 10 ಆಹಾರ ಪದಾರ್ಥಗಳನ್ನ ಸೇವಿಸಿ!
Health Tips: ಆರೋಗ್ಯಕರ ಯಕೃತ್ತನ್ನು ಕಾಪಾಡಿಕೊಳ್ಳುವುದು ಒಟ್ಟಾರೆ ಯೋಗಕ್ಷೇಮಕ್ಕೆ ತುಂಬಾನೇ ಅತ್ಯಗತ್ಯವಾಗುತ್ತದೆ, ಏಕೆಂದರೆ ಈ ಅಂಗವು ದೇಹದ ಕೆಲವು ಸಂಕೀರ್ಣ ಮತ್ತು ಅಗತ್ಯ ಕಾರ್ಯಗಳನ್ನು ನಿರ್ವಹಿಸುತ್ತದೆ. ಆ ಕುರಿತ ವರದಿ ಇಲ್ಲಿದೆ:
ಝೀರೋ ಶುಗರ್ ಅಥವಾ ಡಯಟ್ ಸೋಡಾ ; ಈ ಎರಡರಲ್ಲಿ ಯಾವುದು ಆರೋಗ್ಯಕರ?
ನೀವು ಡಯಟ್ ಮಾಡುತ್ತಿದ್ದೀರಾ? ಝೀರೋ ಶುಗರ್ ಮತ್ತು ಡಯಟ್ ಸೋಡಾ ಎರಡರ ನಡುವಿನ ವ್ಯತ್ಯಾಸ ಇಲ್ಲಿದೆ ನೋಡಿ.
ಬಿಳಿ ಮೊಟ್ಟೆಗೆ ಕಂದು ಬಣ್ಣ ಬಳಿದು ಗೋಲ್ಮಾಲ್! ನಕಲಿ ಮೊಟ್ಟೆ ಕಂಡು ಹಿಡಿಯಲು ಈ ಟ್ರಿಕ್ಸ್ ಟ್ರೈ ಮಾಡಿ
Eggs: ಬಿಳಿ ಮತ್ತು ಕಂದು ಮೊಟ್ಟೆ ನಡುವೆ ನಡೆಯುತ್ತದೆ ಗೋಲ್ಮಾಲ್. ಈ ಮಹಾಮೋಸವನ್ನು ಕಂಡು ಹಿಡಿಯುದು ಹೇಗೆ ಗೊತ್ತಾ?
ಹಾಸಿಗೆ ಕೆಳಗೆ ಅಡುಗೆ ಸೋಡಾ ಇಟ್ಟರೆ ಏನಾಗುತ್ತೆ?
Sleeping Tips: ಹಾಸಿಗೆಯ ಕೆಳಗೆ ಅಡುಗೆ ಸೋಡಾ ಹಾಕಿದರೆ ಏನಾಗುತ್ತೆ ಗೊತ್ತಾ? ಈ ರಹಸ್ಯ ತಿಳಿದರೆ ನೀವು ಇಂದು ರಾತ್ರಿಯೇ ಪ್ರಯತ್ನಿಸುವಿರಿ! ಇಲ್ಲಿದೆ ಆ ಕುರಿತ ಅಚ್ಚರಿಯ ಮಾಹಿತಿ:
Toilet: ಟಾಯ್ಲೆಟ್ ಫ್ಲಶ್ ಮಾಡೋವಾಗ ಸೀಟ್ ಮುಚ್ಬೇಕಾ? ಇಲ್ವಾ? ಅಮೆರಿಕದ ಅಧ್ಯಯನ ಹೇಳ್ತಿರೋ ಸತ್ಯ ಏನು?
Bathroom: ಮನೇಲಿ ಕಮೋಡ್ (Commode) ಇದ್ರೆ, ಅದನ್ನ ಯೂಸ್ ಮಾಡಿದ್ಮೇಲೆ ಮುಚ್ಚಿ ಫ್ಲಶ್ (Flush) ಮಾಡ್ಬೇಕಾ? ಅಥವಾ ಹಾಗೇ ಬಿಡ್ಬೇಕಾ? ಅನ್ನೋ ಪ್ರಶ್ನೆ ಎಲ್ರಿಗೂ ಕಾಡೇ ಕಾಡುತ್ತೆ. ಎಕ್ಸ್ಪರ್ಟ್ಸ್ ಏನೋ ಮುಚ್ಚೇ ಫ್ಲಶ್ ಮಾಡಿ ಅಂತಾರೆ.
Bananas: ಜಿಮ್ಗೆ ಹೋಗೋ ಮುಂಚೆನಾ? ಬಂದ್ಮೇಲೆನಾ? ಬಾಳೆಹಣ್ಣು ತಿನ್ನೋಕೆ ಸರಿಯಾದ ಟೈಮ್ ಯಾವುದು ಗೊತ್ತಾ?
Bananas: ಬಾಳೆಹಣ್ಣಲ್ಲಿರೋ ಕಾರ್ಬೋಹೈಡ್ರೇಟ್ಸ್ (Carbohydrates), ಫೈಬರ್ (Fiber) ಮತ್ತೆ ಪೊಟ್ಯಾಷಿಯಂ (Potassium) ನಮ್ಮ ಬಾಡಿ (Body) ಮೇಲೆ ಹೇಗೆ ಕೆಲ್ಸ ಮಾಡುತ್ತೆ ಅನ್ನೋ ಕನ್ಫ್ಯೂಷನ್ ನಿಮಗೂ ಇದ್ರೆ ಈ ಸ್ಟೋರಿ ನಿಮಗಾಗಿಯೇ ಬರೆದಿರೋದು.
Kidney Stone: ಮೂತ್ರದ ಬಣ್ಣ ನೋಡಿ ಸುಮ್ಮನಾಗಬೇಡಿ; ದೇಹದ ಈ 7 ಲಕ್ಷಣಗಳ ಬಗ್ಗೆ ಇರಲಿ ಎಚ್ಚರ!
ಈ ಯಾವುದೇ ರೋಗಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಕಿಡ್ನಿ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಿದರೆ ಸೂಕ್ತ ಚಿಕಿತ್ಸೆಯಿಂದ ಅದನ್ನು ನಿಯಂತ್ರಿಸಲು ಸಾಧ್ಯವಿದೆ.
ಮೈಕ್ರೋವೇವ್ನಲ್ಲಿ ತಯಾರಿಸಿದ ಆಹಾರ ತಿಂದ್ರೆ ನಿಜಕ್ಕೂ ಕ್ಯಾನ್ಸರ್ ಬರುತ್ತಾ? ಹೀಗಂತ ಜಸ್ಟ್ ಗಾಸಿಪ್ ಆಗ
ಮೈಕ್ರೋವೇವ್ ಓವನ್ನಲ್ಲಿ ತಯಾರಿಸಿದ ಆಹಾರದಿಂದ ಕ್ಯಾನ್ಸರ್ ಅಪಾಯವಿಲ್ಲ, ಮಾನದಂಡಗಳ ಪ್ರಕಾರ ಬಳಸಿದರೆ ಸುರಕ್ಷಿತ. ತಜ್ಞರ ಸಲಹೆ ಪಡೆಯುವುದು ಅಗತ್ಯ.
Walking: ಪ್ರತಿಯೊಬ್ಬ ಮಹಿಳೆಯೂ ವಾರಕ್ಕೆ ಎಷ್ಟು ಗಂಟೆಗಳ ಕಾಲ ನಡೆಯಬೇಕು? ತಜ್ಞರೇ ಹೇಳ್ತಾರೆ ಕೇಳಿ
ನಡಿಗೆಯ ಮೂಲಕ ದೈನಂದಿನ ವ್ಯಾಯಾಮವನ್ನು ಉತ್ತೇಜಿಸುವ ಅವರು ಈ ವಿಧಾನವು ಉತ್ತಮ ಆರೋಗ್ಯ ಫಲಿತಾಂಶಗಳಿಗಾಗಿ ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಬೇಕು ಎಂದು ಅವರು ಹೇಳುತ್ತಾರೆ.
Coriander Greens: ಕೊತ್ತಂಬರಿ ಸೊಪ್ಪು ಕೇವಲ ರುಚಿಗಲ್ಲ; ಇದು ನಿಮ್ಮ ಆರೋಗ್ಯಕ್ಕೂ ಎತ್ತಿದ ಕೈ
ಈ ಗಿಡಮೂಲಿಕೆಯನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದು ಕೇವಲ ರುಚಿಗಾಗಿ ಮಾತ್ರವಲ್ಲ, ನಮ್ಮ ಒಟ್ಟಾರೆ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಕೂಡ ಅತ್ಯಗತ್ಯ.
ದಕ್ಷಿಣ ಭಾರತೀಯರಿಗೆ ಶುಗರ್ ಕಾಯಿಲೆ ಬರೋದು ಜಾಸ್ತಿ ಅಂತೆ! ಇದಕ್ಕೆ ಕಾರಣವೇನು? ಡಾಕ್ಟರ್ ಹೇಳೋದೇನು?
ದಕ್ಷಿಣ ಭಾರತದ ಜನರಿಗೆ ಶುಗರ್ ಕಾಯಿಲೆ ಬರೋದು ಜಾಸ್ತಿ ಎನ್ನಲಾಗಿದೆ. ಯಾಕಂದ್ರೆ ಅಲ್ಲನ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಪಾಲಿಶ್ ಮಾಡಿದ ಬಿಳಿ ಅಕ್ಕಿ ಮತ್ತು ಕಾರ್ಬೋಹೈಡ್ರೇಟ್ಗಳು ಅಧಿಕವಾಗಿದ್ದು, ಇದು ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ತಿಳಿಸಿದ್ದಾರೆ.
ಚಳಿಗಾಲದಲ್ಲಿ ಚರ್ಮದ ಮೇಲೆ ಈ ರೀತಿ ಅಲರ್ಜಿ ಆಗ್ತಿದ್ಯಾ? ಈ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ!
ಪೊಲೆನ್ ಚರ್ಮ ಅಲರ್ಜಿ ಸಾಮಾನ್ಯವಾಗಿ ಹಠಾತ್ತಾಗಿ ಉಂಟಾಗುವ ತೀವ್ರವಾದ ತುರಿಕೆಯೊಂದಿಗೆ ಆರಂಭವಾಗುತ್ತದೆ. ಕೆಲವರಲ್ಲಿ ಅದು ಶೀತ, ಕಣ್ಣಲ್ಲಿ ನೀರು ಕಡಿತ, ಕಣ್ಣಿನ ಸುತ್ತ ಊತವನ್ನೂ ಉಂಟುಮಾಡಬಹುದು ವಿಶೇಷವಾಗಿ ಹೊರಾಂಗಣದಲ್ಲಿ ಸಮಯ ಕಳೆಯುವಾಗ. ಇದು ಚರ್ಮ ಮಾತ್ರವಲ್ಲ, ಉಸಿರಾಟ ವ್ಯವಸ್ಥೆಯೂ ಪೊಲೆನ್ಗೆ ಪ್ರತಿಕ್ರಿಯಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ.
ಚಳಿಗಾಲದಲ್ಲಿ ನಿಮ್ಮ ಸಂಗಾತಿಗೆ ಮೂಡ್ ಹೆಚ್ಚಾಗುತ್ತಾ? 99% ಜನರಿಗೆ ಗೊತ್ತಿಲ್ಲ ಸತ್ಯ ಇಲ್ಲಿದೆ!
ಕಾಮಾಸಕ್ತಿಯು ವ್ಯಕ್ತಿಯ ನೈಸರ್ಗಿಕ ಲೈಂಗಿಕ ಬಯಕೆಯಾಗಿದೆ. ಇದು ಹಾರ್ಮೋನುಗಳು, ನರಪ್ರೇಕ್ಷಕಗಳು, ಮನಸ್ಥಿತಿ, ಒತ್ತಡ, ದೈಹಿಕ ಆರೋಗ್ಯ, ಸಂಬಂಧದಲ್ಲಿನ ಭಾವನಾತ್ಮಕ ಸಂಪರ್ಕದಂತಹ ಹಲವು ಅಂಶಗಳಿಂದ ನಿರ್ಧರಿಸಲ್ಪಡುತ್ತದೆ. ಪ್ರತಿಯೊಬ್ಬರ ಕಾಮಾಸಕ್ತಿಯು ವಿಶಿಷ್ಟವಾಗಿರುತ್ತದೆ.
ಇಂತಹವರು ಮೇಕೆ ಹಾಲಿಗೆ ಗುಡ್ ಬೈ ಹೇಳೋದು ಬೆಟರ್; ಇಲ್ಲದಿದ್ರೆ ಜೀವಕ್ಕೆ ಅಪಾಯ!
ಡೆಂಗ್ಯೂ ಸಮಯದಲ್ಲಿ ಮೇಕೆ ಹಾಲು ಅಥವಾ ಪಪ್ಪಾಯಿ ಎಲೆ ಜ್ಯೂಸ್ ಪ್ಲೇಟ್ಲೆಟ್ ಹೆಚ್ಚಿಸುವುದಿಲ್ಲ ಎಂದು ಡಾ. ರೋಹಿತ್ ಕಪೂರ್ ಹಾಗೂ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಸ್ಪಷ್ಟಪಡಿಸಿದ್ದಾರೆ.
ಫ್ರಿಡ್ಜ್ಗೂ ಇದೆ ಎಕ್ಸ್ಪೇರಿ ಡೇಟ್; ಹೀಗೆಲ್ಲಾ ಆಗ್ತಿದ್ರೆ ಶೀಘ್ರದಲ್ಲೇ ಕೆಡುತ್ತೆ ಎಂದರ್ಥ!
ನೀವು ದೀರ್ಘಕಾಲದವರೆಗೆ ಆಹಾರವನ್ನು ಸುರಕ್ಷಿತವಾಗಿ ಮತ್ತು ತಾಜಾವಾಗಿಡಲು ಬಯಸುವುದಾದರೆ, ರೆಫ್ರಿಜರೇಟರ್ ಅತ್ಯುತ್ತಮ ಮಾರ್ಗವಾಗಿದೆ. ರೆಫ್ರಿಜರೇಟರ್ನಲ್ಲಿಟ್ಟ ಆಹಾರವು ಯಾವಾಗಲೂ ಸುರಕ್ಷಿತವಾಗಿ ಉಳಿಯುತ್ತದೆ. ಆದರೆ ಇದೊಂದು ಕಾರಣದಿಂದಾಗಿ ರೆಫ್ರಿಜರೇಟರ್ ನಿಮಗೆ ಬಹಳಷ್ಟು ಹಾನಿಯುಂಟು ಮಾಡುತ್ತದೆ.
ಯಾವಾಗ್ಲೂ ಪರ್ಫ್ಯೂಮ್ ಗ್ಲಾಸ್ ಬಾಟಲಿಯಲ್ಲೇ ಸಂಗ್ರಹಿಸಲು ಕಾರಣವೇನು? 99% ಜನರಿಗೆ ಗೊತ್ತಿಲ್ಲದ ಅಸಲಿ ಸತ್ಯ
ಪರ್ಫ್ಯೂಮ್ ಸಂಗ್ರಹಕ್ಕೆ ಗಾಜಿನ ಬಾಟಲಿ ಅತ್ಯುತ್ತಮ ಆಯ್ಕೆ, ಇದು ಪರಿಮಳವನ್ನು ಉಳಿಸುವುದರೊಂದಿಗೆ ರಾಸಾಯನಿಕ ಪ್ರತಿಕ್ರಿಯೆಯನ್ನು ತಡೆಯುತ್ತದೆ ಮತ್ತು ಪ್ರೀಮಿಯಂ ನೋಟ ನೀಡುತ್ತದೆ. ಎಂದಿಗೂ ಪರ್ಫ್ಯೂಮ್ ಪ್ಲಾಸ್ಟಿಕ್ ಬಾಟಲಿಯಲ್ಲಿ ಶೇಖರಿಸಲು ಸೂಕ್ತವಲ್ಲ.
ಚಳಿಗಾಲದಲ್ಲಿ ನಿದ್ರಾ ಸಮಸ್ಯೆಗಳು ಏಕೆ ಹೆಚ್ಚುತ್ತವೆ? ವೈದ್ಯರು ಹೇಳ್ತಿರೋ ಕಾರಣ ಇದೇ ನೋಡಿ!
ವಿಶೇಷವಾಗಿ ಚಳಿಗಾಲದಲ್ಲಿ ಬೆಳಗ್ಗಿನ ಬೆಳಕು ಕಡಿಮೆಯಾಗುವುದರಿಂದ ಮೆಲಟೋನಿನ್ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದು ದಿನದಲ್ಲಿ ಅಲಸ್ಯ, ಮನೋಭಾವದ ಬದಲಾವಣೆ, ಹಾಗೂ ರಾತ್ರಿ ಸರಿಯಾಗಿ ನಿದ್ರೆ ಬಾರದಿರುವಂತಹ ಸ್ಥಿತಿಗೆ ಕಾರಣವಾಗುತ್ತದೆ.
ಪುರುಷರು ತಮ್ಮ ಕಿರು ಬೆರಳಿನ ಉಗುರನ್ನು ಉದ್ದ ಬೆಳೆಸಲು ಕಾರಣವೇನು ಗೊತ್ತಾ?
ಭಾರತದಲ್ಲಿ ಪುರುಷರು ಕಿರುಬೆರಳಿನ ಉದ್ದ ಉಗುರುಗಳನ್ನು ಫ್ಯಾಷನ್ ಅಥವಾ ಚಟವಾಗಿ ಬೆಳೆಸುತ್ತಾರೆ, ಕೆಲವರು ಇದನ್ನು ದೇಹ ಕೆರೆದುಕೊಳ್ಳಲು ಬಳಸುತ್ತಾರೆ, ಆದರೆ ಇದು ಕೆಲವೊಮ್ಮೆ ಹಾನಿಕಾರಿಯೂ ಆಗಬಹುದು.
ಪಾಲಕ್ ಸೊಪ್ಪು ತಿಂದ್ರೆ ನಿಜಕ್ಕೂ ಕಿಡ್ನಿ ಸಮಸ್ಯೆ ಬರುತ್ತಾ? ಮಹಿಳೆಯರೇ, ಇಲ್ಲಿದೆ ನೋಡಿ ಮಾಹಿತಿ!
ಪಾಲಕ್ ಸೊಪ್ಪನ್ನು ತಿನ್ನುವುದರಿಂದ ಕಿಡ್ನಿ ಸ್ಟೋನ್ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಸಾಕಷ್ಟು ಮಂದಿ ಸಹ ಇದನ್ನು ನಿಜವೆಂದು ಭಾವಿಸುತ್ತಾರೆ. ಆದರೆ ಇದು ನಿಮ್ಮ ತಪ್ಪು ಕಲ್ಪನೆ. ಸದ್ಯ ಈಗ ಎದ್ದಿರುವ ಪ್ರಶ್ನೆಯೆಂದರೆ, ಪಾಲಕ್ ಸೊಪ್ಪನ್ನು ತಿನ್ನುವುದರಿಂದ ನಿಜಕ್ಕೂ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗುತ್ತಾ?
ದಪ್ಪ ಅಂತ ಕೊರಗ್ತಿದೀರಾ? ಈ ಸ್ಟೋರಿ ಓದಿ! ಜಸ್ಟ್ 6 ತಿಂಗಳಲ್ಲಿ 20 ಕೆಜಿ ಇಳಿಸಿದ ಪೃಥ್ವಿ ಡಯೆಟ್ ಪ್ಲಾನ್
Weight loss: ತೂಕ ಇಳಿಸಿಕೊಂಡು ಮಾದರಿಯಾಗಿರುವ ಅದೆಷ್ಟೋ ಜನರು ನಮ್ಮ ನಿಮ್ಮ ನಡುವೆ ಇದ್ದಾರೆ. ಸ್ಥಿರತೆ, ಅಚಲ ನಿರ್ಧಾರ, ಪರಿಶ್ರಮದಿಂದಲೇ ಅವರು ಇದನ್ನು ಸಾಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಧಮ್ ಟೇಸ್ಟ್! ಮನೆಯಲ್ಲೇ ಪರ್ಫೆಕ್ಟ್ ಚಿಕನ್ ಧಮ್ ಬಿರಿಯಾನಿ ಮಾಡುವ ಸುಪರ್ ಸೀಕ್ರೆಟ್ ರೆಸಿಪಿ ಇಲ್ಲಿದೆ!
ಬಿರಿಯಾನಿ ಪ್ರಿಯರಿಗಾಗಿ ಧಮ್ ಬಿರಿಯಾನಿಯ ಸುವಾಸನೆ, ಲೇಯರಿಂಗ್ ವಿಧಾನ, ಚಿಕನ್ ಗ್ರೇವಿ ಮತ್ತು ಬಾಸ್ಮತಿ ಅಕ್ಕಿಯ ಸೀಕ್ರೆಟ್ ಟ್ರಿಕ್ಸ್ಗಳೊಂದಿಗೆ ಮನೆಯಲ್ಲೇ ಹೋಟೆಲ್ ರುಚಿ ಅನುಭವಿಸಬಹುದು.
30, 40 ಪ್ರಾಯ ಬಿಡಿ, 20ಹರೆಯದ ದಂಪತಿಗಳಲ್ಲಿಯೇ ಕಾಣಿಸಿಕೊಳ್ಳುತ್ತಿದೆ ಬಂಜೆತನ ಸಮಸ್ಯೆ: ಕಾರಣ ಏನು?
ಕಿರಿಯ ವಯಸ್ಸಿನವರಲ್ಲಿಯೇ ಬಂಜೆತನ ಕಾಣಿಸಿಕೊಳ್ತಿರೋದೇಕೆ? ಈ ಬಗ್ಗೆ ಸಂಪೂರ್ಣ ಮಾಹಿತಿ.
Health: ಪ್ರತಿದಿನ ಸೇವಿಸುವ ಆಹಾರವೇ ಔಷಧ! ಈ 3 ಪವರ್ಫುಲ್ ಆಹಾರಗಳ ಪ್ರಯೋಜನ ಗೊತ್ತಾ?
ಶುಂಠಿ, ಬೇಯಿಸಿದ ತರಕಾರಿಗಳು, ಓಟ್ಮೀಲ್, ಬಾಯಿಲ್ಡ್ ರೈಸ್ ಪ್ರತಿದಿನ ಸೇವನೆ ದೇಹದ ಚೈತನ್ಯ, ಶಕ್ತಿ, ರೋಗನಿರೋಧಕ ಶಕ್ತಿ ಹೆಚ್ಚಿಸಿ ಆರೋಗ್ಯ ಸುಧಾರಿಸುತ್ತದೆ.
ದುಡ್ಡು, ಆಸ್ತಿ ಮುಖ್ಯ ಅಲ್ಲ, ಈ 10 ಗುಣ ಇದ್ರೆ ನೀವೇ ಗ್ರೇಟ್! ನಿಮ್ಮಲ್ಲೂ ಈ ಅಭ್ಯಾಸಗಳಿದ್ಯಾ ಚೆಕ್ ಮಾಡಿ
ಅವರು ಪ್ರಪಂಚವನ್ನು ನೋಡುವ ರೀತಿಯೇ ಬೇರೆ. ನಿಮ್ಮಲ್ಲೂ ಈ ಕೆಳಗಿನ ಗುಣಗಳಿವೆಯೇ ಎಂದು ಪರೀಕ್ಷಿಸಿಕೊಳ್ಳಿ. ಇದ್ದರೆ, ನೀವೊಬ್ಬ 'ಬಿಗ್ ಹಾರ್ಟೆಡ್' ಅಥವಾ ದೊಡ್ಡ ಮನಸ್ಸಿನ ವ್ಯಕ್ತಿ ಎಂದರ್ಥ.
ಸಂಜೆ ಸ್ನ್ಯಾಕ್ಸ್ಗೆ ಮನೆಯಲ್ಲಿಯೇ 10 ನಿಮಿಷದಲ್ಲಿ ಮಾಡಿ ಆಲೂ ಚಾಟ್; ಸಿಂಪಲ್ ರೆಸಿಪಿ ಇಲ್ಲಿದೆ!
Aloo Chaat Recipe: ಅತ್ಯಂತ ಸರಳವಾಗಿ ಮತ್ತು ತ್ವರಿತವಾಗಿ ಆಲೂ ಚಾಟ್ ಮಾಡುವ ವಿಧಾನ ಇಲ್ಲಿದೆ: ಬೇಕಾಗುವ ಸಾಮಗ್ರಿಗಳು, ಹಂತಗಳು ಮತ್ತು ಭಾರತೀಯ ಮಸಾಲೆಗಳೊಂದಿಗೆ ಈ ಖಾರಾ-ಹುಳಿ ತಿಂಡಿಯನ್ನು 10 ನಿಮಿಷಗಳಲ್ಲಿಯೇ ನೀರೂರಿಸುವ ದಿಲ್ಲಿ ಶೈಲಿಯಲ್ಲಿ ತಯಾರಿಸಿ:
Mental Health: ನಿಮ್ಮ ಮಾನಸಿನ ಆರೋಗ್ಯ ಸುಧಾರಿಸುವ ಯೋಗಾಸನಗಳಿವು!
ಯೋಗದ ಏಳು ಭಂಗಿಗಳು ಮಾನಸಿಕ ಆರೋಗ್ಯ, ಒತ್ತಡ ನಿವಾರಣೆ ಮತ್ತು ಶಾಂತಿಗೆ ಸಹಾಯ ಮಾಡುತ್ತವೆ. ದಿನನಿತ್ಯ ಅಭ್ಯಾಸದಿಂದ ಮನಸ್ಸು ಸ್ಥಿರವಾಗುತ್ತದೆ.
ರಕ್ತದಲ್ಲಿನ ಸಕ್ಕರೆ ನಿಯಂತ್ರಿಸುವ 5 ಪೋಷಕಾಂಶಗಳು ಯಾವವು ಗೊತ್ತಾ? ಸಿಹಿ ಚಟಕ್ಕೆ ಬಲಿಯಾಗುವ ಮುನ್ನ ಎಚ್ಚರ!
ಈ ವಿಟಮಿನ್ ಮತ್ತು ಖನಿಜಾಂಶಗಳ ಕೊರತೆಯನ್ನು ನಿವಾರಿಸಲು ಸಮತೋಲಿತ ಆಹಾರ ಸೇವನೆ ಅತ್ಯಗತ್ಯ. ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.
ಉದ್ಯಮಿ, ಯುವ ಬಿಲಿಯನೇರ್ ನಿಖಿಲ್ ಕಾಮತ್ ಮನೆ ಬೆಂಗಳೂರಿನಲ್ಲಿ ಎಲ್ಲಿದೆ? ಹೇಗಿದೆ ಗೊತ್ತಾ?
ಸ್ವಂತ ಮನೆ ಖರೀದಿ ಮಾಡೋದಕ್ಕಿಂತ ಬಾಡಿಗೆ ಮನೆಯಲ್ಲಿರೋದೆ ಬೆಸ್ಟ್ ಎಂದಿದ್ದ ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್, ಒಂದೊಳ್ಳೆ ಲಕ್ಸುರಿ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.
Ginger: ಬರೀ ರುಚಿಗಾಗಿ ಮಾತ್ರವಲ್ಲ, ಆರೋಗ್ಯಕ್ಕಾಗಿ ಶುಂಠಿ ಸೇವಿಸಿ ನೋಡಿ, ಚಮತ್ಕಾರ ನಡೆಯುತ್ತೆ!
Ginger: ಶುಂಠಿ ಬಹಳ ಹಿಂದಿನಿಂದಲೂ ಅಡುಗೆಮನೆಯಲ್ಲಿ ಪ್ರಧಾನವಾಗಿದೆ. ಪಾಕಶಾಲೆಯ ಮೋಡಿಯನ್ನು ಮೀರಿ, ಈ ಮಸಾಲೆ ಸಾಂಪ್ರದಾಯಿಕ ಔಷಧದಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿದೆ.
ಕಾಲ್ಬೆರಳುಗಳ ಮೇಲಿನ ಕೂದಲು ಉದುರಿ ಹೋಗ್ತಿದ್ಯಾ? ಇದು ಗಂಭೀರ ಆರೋಗ್ಯ ಸಮಸ್ಯೆ ಇರಬಹುದು ಎಚ್ಚರ!
ನಿಮ್ಮ ಕಾಲ್ಬೆರಳುಗಳ ಮೇಲಿನ ಕೂದಲು ನಿಮ್ಮ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಆ ಕೂದಲು ಉದುರಲು ಪ್ರಾರಂಭಿಸಿದರೆ ಅಥವಾ ತೆಳುವಾಗಲು ಪ್ರಾರಂಭಿಸಿದರೆ, ಅದನ್ನು ಕೆಂಪು ಪ್ಲೇಕ್ ಎಂದು ಪರಿಗಣಿಸಬೇಕು.
ಮನೆಯಲ್ಲಿರೋ ಜಿರಳೆಗಳನ್ನು ಕೊಲ್ಲೋಕೆ 15 ರೂಪಾಯಿ ಸಾಕು; ಹೀಗೆ ಮಾಡಿದ್ರೆ ಇನ್ಯಾವತ್ತು ಬರಲ್ಲ!
ಮಹಿಳೆಯರು ಹೆಚ್ಚಾಗಿ ಜಿರಳೆಗಳನ್ನು ತೊಡೆದುಹಾಕಲು ಕೀಟನಾಶಕ ಸ್ಪ್ರೇಗಳು, ಜೆಲ್ಗಳು ಅಥವಾ ಕೀಟ ನಿಯಂತ್ರಣ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಸ್ವಲ್ಪ ಸಮಯದ ನಂತರ ಈ ಉತ್ಪನ್ನಗಳ ಪರಿಣಾಮಕಾರಿತ್ವವು ಕ್ರಮೇಣ ಕಡಿಮೆಯಾಗುತ್ತದೆ. ಇದಲ್ಲದೇ, ಅವುಗಳನ್ನು ಬಳಸಿದ ನಂತರ, ಅಡುಗೆ ಮನೆಯು ಕೆಲವು ಗಂಟೆಗಳ ಕಾಲ ನಿಷ್ಪ್ರಯೋಜಕವಾಗುತ್ತದೆ ಮತ್ತು ರಾಸಾಯನಿಕಗಳು ಆಹಾರದ ಮೇಲೆ ಪರಿಣಾಮ ಬೀರುವ ಆತಂಕವಿರುತ್ತದೆ.
ಹಂಗಲ್ಲಿ ತೆಂಗಿನಕಾಯಿ ಒಡೆಯೋದು ಹಿಂಗೆ; ವಕ್ರವಾಗಲ್ಲ ಸಮವಾಗಿ ಬೇರ್ಪಟ್ಟು ಕೈಗೆ ಸಿಗುತ್ತೆ!
ತೆಂಗಿನಕಾಯಿ ಸರಿಯಾಗಿ ಒಡೆಯಲು ಶೇಫ್ ಕುನಾಲ್ ಕಪೂರ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಕೆಲವು ಟಿಪ್ಸ್ ನೀಡಿದ್ದಾರೆ. ಅದರಲ್ಲಿ ಫ್ರಿಜ್ ಅಥವಾ ಬಿಸಿ ನೀರು ಬಳಸಿ ಚಿಪ್ಪನ್ನು ಸುಲಭವಾಗಿ ಬೇರ್ಪಡಿಸಬಹುದಾದ ಟ್ರಿಕ್ಸ್ ಕೂಡ ಒಂದಾಗಿದೆ.
ಪೋಷಕರು ಕಪ್ಪಾಗಿದ್ದು, ಮಗು ಬೆಳ್ಳಗೆ ಹುಟ್ಟಿದ್ರೆ ಏನರ್ಥ? ತಜ್ಞರು ಹೇಳೋದು ಹೀಗೆ!
ತನ್ನ ಮಗು ಬೆಳ್ಳಗಿದೆ ಎಂಬ ಕಾರಣಕ್ಕೆ ಹೆಂಡತಿಯನ್ನು ಕೊಂದಂತಹ ಅನೇಕ ವ್ಯಕ್ತಿಗಳಿದ್ದಾರೆ, ಕಪ್ಪು ವರ್ಣದ ಪೋಷಕರಿಗೆ ಬಿಳಿ ವರ್ಣದ ಮಗು ಜನಿಸಿದಾಗ ಅಥವಾ ಬೆಳ್ಳಗಿರುವ ಪೋಷಕರಿಗೆ ಕಪ್ಪು ವರ್ಣದ ಮಗು ಜನಿಸಿದಾಗ ಆಶ್ಚರ್ಯವಾಗಬಹುದು. ಅಲ್ಲದೇ ಇದು ಹೇಗೆ ಸಾಧ್ಯ ಎಂದುಕೊಳ್ಳಬಹುದು. ಆದರೆ ಇದರ ಹಿಂದಿರುವ ಅಸಲಿ ಕಾರಣವೇನು ಎಂಬುವುದಕ್ಕೆ ಉತ್ತರ ಈ ಕೆಳಗಿನಂತಿದೆ ನೋಡಿ.
ಮದುವೆಯಾಗದೇ ಇರುವವರಲ್ಲೇ ಈ ರೋಗ ಹೆಚ್ಚು; ವಿವಾಹಕ್ಕೂ ಮುನ್ನ ಮೊದ್ಲು ಈ ಸಮಸ್ಯೆಗೆ ಗುಡ್ ಬೈ ಹೇಳಿ!
ಮದುವೆ ಸೀಸನ್ನಲ್ಲಿ ಗ್ಯಾಮೋಫೋಬಿಯಾ ಸಮಸ್ಯೆ ಹೆಚ್ಚುತ್ತಿದೆ, ಜೈಪುರದ ವೈದ್ಯರು ಉನ್ನತ ಶಿಕ್ಷಣ ಪಡೆದ ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದಕ್ಕೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ತುಂಬಾ ಅಗತ್ಯ.
ಬೆವರಿಳಿಸುವ ಅಗತ್ಯವೇ ಇಲ್ಲ, ಸಣ್ಣ ಆಗೋಕೆ ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು!
ಚಳಿಗಾಲದಲ್ಲಿ ಬೆಚ್ಚಗಿನ ನೀರು, ಗ್ರೀನ್ ಟೀ, ಆಪಲ್ ಸೈಡರ್ ವಿನೆಗರ್, ಅಲೋವೆರಾ ಜ್ಯೂಸ್ ಸೇವನೆ, ಬೆಳಗಿನ ನಡಿಗೆ ಮತ್ತು ಆರೋಗ್ಯಕರ ಆಹಾರ ತೂಕ ಇಳಿಸಲು ಸಹಾಯ ಮಾಡುತ್ತದೆ.
ಅಡುಗೆ ಗೊತ್ತಿಲ್ಲದಿದ್ದರೂ ಮಾಡಬಹುದು ಹೋಟೆಲ್ ಸ್ಟೈಲ್ ಟೇಸ್ಟಿ ಎಗ್ ಬಿರಿಯಾನಿ; ಇಲ್ಲಿದೆ ನೋಡಿ ರೆಸಿಪಿ!
ಎಗ್ ಬಿರಿಯಾನಿ ತಿನ್ನಲು ರುಚಿಕರವಾಗಿರುವುದಷ್ಟೇ ಅಲ್ಲ, ಮೊಟ್ಟೆಯಲ್ಲಿ ಪ್ರೋಟೀನ್ ಅಂಶವಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಬ್ಯಾಚುಲರ್ಗಳು, ಕೆಲಸಕ್ಕೆ ಹೋಗುವ ಮಹಿಳೆಯರು ಅಥವಾ ಅಡುಗೆ ಕಲಿಯುತ್ತಿರುವವರು ಕೂಡ ಇದನ್ನು ಸುಲಭವಾಗಿ ಮಾಡಬಹುದು.

19 C